Monday, November 5, 2007

*ನುಡಿಮುತ್ತುಗಳು*

*ಸ್ನೇಹ ಮರಳ ಮೇಲೆ ಬರೆದ ಅಕ್ಷರವಾಗದೆ
ಪವಿತ್ರ ಹೃದಯದ ಮೇಲೆ ಬರೆದ ಶಾಶನ
ವಾಗಬೇಕು ಗೆಳೆಯ/ಗೆಳತಿ
* ದೇವಾಲಯಕ್ಕೆ ಹೊದಾಗ ಭಕ್ತಿ ಇರಬೇಕು
ಗ್ರಂಥಾಲಯಕ್ಕೆ ಹೋದಾಗ ನಿಶಬ್ದವಾಗಿರಬೇಕು
*ಮನುಷ್ಯನ ಜೀವನಓದಿ ಎಸೆಯುವ ವೃತ್ತಪತ್ರಿಕೆಯಾಗದೆ
ಪವಿತ್ರ ಗ್ರಂಥದಂತಾಗಬೇಕು
* ಸದ್ಗುಣ ವಿರುವ ಹೆಣ್ಣುಸಕ್ಕರೆಯಂತೆ/ಸವಿಜೇನಿನಂತೆ
ಸದ್ಗುಣ ಇರದ ಹೆಣ್ಣುಕೊಕ್ಕರೆಯಂತೆ/ಸಣ್ಣಮೀನಿನಂತೆ
* ವಿವೇಕ ವಿಲ್ಲದ (ವಿದ್ಯೆಯು)ವಿದ್ಯಾರ್ಥಿಯು
ಪರಿಮಳವಿಲ್ಲದ ಪುಷ್ಪದಂತೆ
ವಿನಯ ವಿಲ್ಲದ (ವಿದ್ಯೆಯು)ವಿದ್ಯಾರ್ಥಿಯು
ಪೊರೆ ಕಳಚಿದ ಹಾವಿನಂತೆ

No comments: